ಶೈನ್ ಶೆಟ್ಟಿ ಭಾರತೀಯ ನಟ, ನಿರೂಪಕ ಹಾಗೂ ಗಾಯಕ. ಇವರು ಪ್ರಧಾನವಾಗಿ ಕನ್ನಡ ಮತ್ತು ತುಳು ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ - ಸೀಸನ್ ೭ ರ ವಿಜೇತರು. = ಬಾಲ್ಯ ಮತ್ತು ಶಿಕ್ಷಣ = ಶೈನ್ ಶೆಟ್ಟಿಯವರು ೧೯೯೧ ರ ಏಪ್ರಿಲ್ ೦೪ ರಂದು ಉಡುಪಿಯಲ್ಲಿ ಜನಿಸಿದರು. ಇವರ ತಂದೆ ಶರಚಂದ್ರ ಶೆಟ್ಟಿ ಮತ್ತು ತಾಯಿ ಇಂದಿರಾ ಶೆಟ್ಟಿ. ಶೈನ್ ಶೆಟ್ಟಿಯವರು ತಮ್ಮ ಶಾಲಾ ಶಿಕ್ಷಣವನ್ನು ಕುಂದಾಪುರದಲ್ಲಿ ಪೂರೈಸಿದರು. ‘ಮೀರಾ ಮಾಧವ’ (೨೦೧೩) ಕನ್ನಡ ಧಾರಾವಾಹಿಯ ಮೂಲಕ ನಟನಾ ವೃತ್ತಿ ಪ್ರಾರಂಭಿಸಿದರು. = ವೃತ್ತಿಜೀವನ = ೨೦೧೪ ರಲ್ಲಿ, ‘ಸ್ಟಾರ್ ಸಿಂಗರ್’ ಹಾಡುವ ರಿಯಾಲಿಟಿ ಶೋ ೨೦೧೪-೧೫ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ೨೦೧೩ರಲ್ಲಿ ಮೀರಾ ಮಾಧವ ಧಾರವಾಹಿ ೨೦೧೫ ರಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ೨೦೧೪ ರಲ್ಲಿ ‘ಕಾ’ ಚಿತ್ರ ೨೦೧೬ ಕುಡ್ಲ ಕೆಫೆ,ಅಸ್ಥಿತ್ವ,ಗ್ವಾನಾ ಯಜ್ಞ. ಶೈನ್‌ ಶೆಟ್ಟಿ ಹಿರಿ ಕನಸು = ಉಲ್ಲೇಖಗಳು =